<ಮಂಕುತಿಮ್ಮನ ಕಗ್ಗ
ಮಂಕುತಿಮ್ಮನ ಕಗ್ಗ;ಪದ್ಯ ೬೧ ರಿಂದ ೯೦ರ ವರೆಗೆ:
ಮಂಕುತಿಮ್ಮನ ಕಗ್ಗ;:- ಪದ್ಯ ೬೧ ರಿಂದ ೯೦ರ ವರೆಗೆ:ಮೊದಲ ಸಾಲು*
<ಮಂಕುತಿಮ್ಮನ ಕಗ್ಗ-ಕಂತು ೪; ಪದ್ಯ ೯೧ ರಿಂದ ೧೨೦;
<ಮಂಕುತಿಮ್ಮನ ಕಗ್ಗ-ಕಂತು ೫.ಪದ್ಯ ೧೨೧ ರಿಂದ ೧೫೦ ರ ವರೆಗೆ:ಅರ್ಥಸಹಿತ.
ಮಂಕುತಿಮ್ಮನ ಕಗ್ಗ; ಕಗ್ಗ ರಸಧಾರೆ:- ಪದ್ಯ ೧೨೧ ರಿಂದ ೧೫೦ ವರೆಗೆ:ಅರ್ಥಸಹಿತ

ಪದ್ಯ- 121 
ತನುವೇನು? ಮನವೇನು? ಪರಮಾಣು ಸಂಧಾನ |
ಕುಣಿಸುತಿಹುದುಭಯವನು ಮೂರನೆಯದೊಂದು ||
ತೃಣದ ಹಸುರಿನ ಹುಟ್ಟು ತಾರೆಯಸಕದ ಗುಟ್ಟು |
ದಣಿಯದದನರಸು ನೀಂ – ಮಂಕುತಿಮ್ಮ ||
 ಕುಣಿಸುತಿಹುದುಭಯವನು = ಕುಣಿಸುತಿಹುದು + ಉಭಯವನು//ಮೂರನೆಯದೊಂದು = ಮೂರನೆಯದು +ಅದೊಂದು // ತಾರೆಯಸಕದ = ತಾರೆಯ + ಎಸಕದ // ದಣಿಯದದನರಸು = ದಣಿಯದೆ+ ಅದನು+ ಅರಸು 
 ಪರಮಾಣು = ಸೂಕ್ಷ್ಮಾತಿ ಸೂಕ್ಷ್ಮ ಅಣುಗಳು // ಉಭಯವನು = ಎರಡನ್ನೂ // ಎಸಕದ = ಮಿನುಗುವಿಕೆಯ // ಅರಸು = ಹುಡುಕು.  
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.
♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-

ನೋಡಿ
<ಮಂಕುತಿಮ್ಮನ ಕಗ್ಗ-ಕಂತು ೪. ಅರ್ಥ ಸಹಿತ
ಮಂಕುತಿಮ್ಮನ ಕಗ್ಗ-ಕಂತು ೬.> ಅರ್ಥ ಸಹಿತ

ನೋಡಿ

ಉಲ್ಲೇಖ

 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ